ಗಾಳಿಪಟ

ಬಿಡುಗಡೆಯಾದ ವರ್ಷ: ೨೦೦೮
ತಾರಾಗಣ : ಗಣೇಶ್, ರಾಜೇಶ್ ಕೃಷ್ಣನ್, ದಿಗಂತ್, ನೀತು, ಡೈಸಿ ಬೊಪ್ಪಣ್ಣ
ಸಾಹಿತ್ಯ : ಜಯಂತ್ ಕಾಯ್ಕಿಣಿ, ಯೋಗ್ ರಾಜ್ ಭಟ್, ಹೃದಯಶಿವ
ಸಂಗೀತ : ವಿ. ಹರಿಕೃಷ್ಣ
ಹಿನ್ನೆಲೆ ಗಾಯನ : ಚಿತ್ರ ಕೆ. ಎಸ್., ಕುನಾಲ್ ಗಾಂಜಾವಾಲ, ಸೋನು ನಿಗಾಮ್, ಉದಿತ್ ನಾರಾಯಣ್, ಟಿಪ್ಪು, ವಿಜಯ್ ಪ್ರಕಾಶ್ ಮತ್ತು ಅನುರಾಧ ಶ್ರೀರಾಮ್
ನಿರ್ದೇಶನ : ಯೋಗ್ ರಾಜ್ ಭಟ್
ನಿರ್ಮಾಪಕ : ಎನ್. ಸೂರ್ಯಪ್ರಕಾಶ್ ರಾವ್, ಏ. ಎಂ. ರತ್ನಂ

 ಹಾಡುಗಳು 

  ನಧೀಂ ಧೀಂ ತನ
  ಆಕಾಶ ಇಷ್ಟೆ ಯಾಕಿದೆಯೊ!
  ಮಿಂಚಾಗಿ ನೀನು ಬರಲು
  ಕವಿತೆ
  ಜೀವ ಕಳೆವ
  ಆಹ ಬಿದುರುಬೊಂಬೆ!

Category: ಕನ್ನಡ ಚಿತ್ರಸಾಹಿತ್ಯ
ವರ್ಗ: ಗಾಳಿಪಟ ಚಿತ್ರ